ಯುರೋಪಿಯನ್ನರ ಆಗಮನ – ಕ್ವಿಜ್: ಟೆಸ್ಟ್-2

Welcome to your The Advent of the Europeans Quiz in Kannada: Test-2

ವಾಸ್ಕೋ ಡ ಗಾಮಾ ಭಾರತಕ್ಕೆ ಸಮುದ್ರ ಮಾರ್ಗವನ್ನು ಈ ಕೆಳಗಿನ ಯಾವ ವರ್ಷದಲ್ಲಿ ಕಂಡುಹಿಡಿದರು?

ಆರಂಭದಲ್ಲಿ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ಉದ್ದೇಶವೇನು?

ವಾಸ್ಕೋ ಡ ಗಾಮ ಭಾರತಕ್ಕೆ ಎಷ್ಟು ಬಾರಿ ಬಂದಿದ್ದರು?

ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯು ಭಾರತದಲ್ಲಿ ತನ್ನ ಮೊದಲ ಕಾರ್ಖಾನೆಯನ್ನು ಎಲ್ಲಿ ತೆರೆಯಿತು?

ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯು ತನ್ನ ಮೊದಲ ಕಾರ್ಖಾನೆಯನ್ನು ಪೂರ್ವ ಕರಾವಳಿಯಲ್ಲಿ ಈ ಕೆಳಗಿನ ಯಾವ ಸ್ಥಳದಲ್ಲಿ ತೆರೆಯಿತು?

ಮದ್ರಾಸ್ ಪ್ರೆಸಿಡೆನ್ಸಿಯ ಯಾವ ಗವರ್ನರ್ ಟಿಪ್ಪು ಜೊತೆ ಮಂಗಳೂರು ಒಪ್ಪಂದ ಮಾಡಿಕೊಂಡರು?

ಬಂಗಾಳದಲ್ಲಿ ಹೂಗ್ಲಿಯ ಮೊದಲ ಬ್ರಿಟಿಷ್ ಕಾರ್ಖಾನೆಯನ್ನು ಸ್ಥಾಪಿಸಲು ಅನುಮತಿ ನೀಡಿದವರು ಯಾರು?

ಸ್ವತಂತ್ರ ಬಂಗಾಳ ರಾಜ್ಯವನ್ನು ಸ್ಥಾಪಿಸಿದವರು ಯಾರು?

ಸ್ವಾತಂತ್ರ್ಯ ಪೂರ್ವ ಭಾರತಕ್ಕೆ ವ್ಯಾಪಾರಿಗಳಾಗಿ ಬಂದ ಕೊನೆಯ ಯುರೋಪಿಯನ್ನರು ಯಾರು?

ಈ ಕೆಳಗಿನವರಲ್ಲಿ ಯಾರು ಭಾರತದಲ್ಲಿ ಗೋಡಂಬಿ, ಅನಾನಸ್ ಮತ್ತು ತಂಬಾಕುವನ್ನು ಪರಿಚಯಿಸಿದರು?

One thought on “ಯುರೋಪಿಯನ್ನರ ಆಗಮನ – ಕ್ವಿಜ್: ಟೆಸ್ಟ್-2

  • Chaluvaraju R

    Thanks for conducting the quiz. These are very helpful to us. Thank you 🙏

    Reply

Leave a Reply

Your email address will not be published. Required fields are marked *